ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ಭಂಡಾರಿಬೆಟ್ಟು ಇದರ 66ನೇ ಮೊಸರು ಕುಡಿಕೆ ಸಮಾರಂಭವು 15-08-2017ನೇ ಮಂಗಳವಾರ ಎಸ್.ವಿಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟು ವಿನಲ್ಲಿ ಬೆಳಗ್ಗೆ ಗಂಟೆ 9.00ಕ್ಕೆ ಸರಿಯಾಗಿ ಶ್ರೀ ಕೃಷ್ಣನ ಪ್ರತಿಬಿಂಬದ ಶೋಭಾಯಾತ್ರೆ , ಮಧ್ಯಾಹ್ನ 2.30ರಿಂದ ಆಟೋಟ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳು, ಸಾಯಂಕಾಲ ಗಂಟೆ 6.30ಕ್ಕೆ ಸಭಾ ಕಾರ್ಯಕ್ರಮ , 7.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
