ಬಂಟ್ವಾಳ: ಗೃಹ ರಕ್ಷಕ ದಳ ಬಂಟ್ವಾಳ ಇದರ ವತಿಯಿಂದ ಬಿ ಸಿ ರೋಡಿನಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಮಾಂಡೆಂಟ್ ಡಾ.ಮುರಳಿ ಮೋಹನ್ ಚಿಂತುರು ಗಿಡ ನೇಡುವ ಮೂಲಕ ಚಾಲನೆ ನೀಡಿ ವನಮಹೋತ್ಸವದ ಮಹತ್ವ ವನ್ನು ವಿವರಿಸಿದರು .IMG-20170721-WA0031

ಈ ಸಂದರ್ಭದಲ್ಲಿ ಘಟಕಾಧಿಕಾರಿ ಶ್ರೀನಿವಾಸ ಆಚಾರ್ಯ. ಶಿವರಾಜ್ ಎಸ್ ಹಾಗೂ ಬಂಟ್ವಾಳ ಎಲ್ಲಾ ಗೃಹ ರಕ್ಷಕ ಸಿಬ್ಬಂದಿಯವರು ಬಂಟ್ವಾಳ ತಾಲೂಕು ಕಚೇರಿ ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್,ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *