ಬಂಟ್ವಾಳ: ಹತ್ಯೆಗೊಳಗಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬುಧವಾರ ಬೆಳಿಗ್ಗೆ ಭೇಟಿ ನೀಡಿದರು.ಶರತ್ ಅವರ ತಂದೆ ತನಿಯಪ್ಪ ಮತ್ತು ಮನೆಮಂದಿಗೆ ಸಚಿವರು ಸಾಂತ್ವನ ಹೇಳಿ ದೈರ್ಯ ತುಂಬಿದರು.ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ,ಪದ್ಮಶೇಖರ ಜೈನ್,ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಮೊದಲಾದವರಿದ್ದರು.ಸಚಿವರ ಭೇಟಿಯ ವೇಳೆ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳೂ ಮಾಹಿತಿಯಿಲ್ಲದಿದ್ದು,ಗೌಪ್ಯವಾಗಿ ಶರತ್ ನಿವಾಸಕ್ಕೆ ಭೇಟಿ ನೀಡಿ ದ್ದಾರೆ.IMG-20170712-WA0002

By Suddi9

Leave a Reply

Your email address will not be published. Required fields are marked *