ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಸೇವಾ ಟ್ರಸ್ಟ್ (ರಿ). ನಿತ್ಯಾನಂದ ನಗರ ಬೈಪಾಸ್, ನಮೋ ಬ್ರದರ್ಸ್ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಗ ದಿನಾಚರಣೆಯ 3ನೇ ವರ್ಷದ  ಅಂಗವಾಗಿ ನಿತ್ಯಾನಂದ ಭಜನಾ ಮಂದಿರ ನಿತ್ಯಾನಂದ ನಗರ ಬೈಪಾಸ್ ಇಲ್ಲಿ ಯೋಗ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ  ಯೋಗ ತರಬೇತಿ ನೀಡಿದ ಯೋಗ ಶಿಕ್ಷಕ ಚೆನ್ನಕೇಶವ ಅವರನ್ನು  ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಸೇವಾ ಟ್ರಸ್ಟ್ (ರಿ).ನಮೋ ಬ್ರದರ್ಸ್ ಬಂಟ್ವಾಳ ಇವರ ವತಿಯಿಂದ ಸನ್ಮಾನಿಸಲಾಯಿತು.IMG-20170623-WA0011

IMG-20170623-WA0010

 ಈ ಸಂದರ್ಭ ಬಂಟ್ವಾಳ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಬಂಟ್ವಾಳ ವ್ಯವಸಾಯ ಸಹಕಾರಿ ಬ್ಯಾಂಕ್ ಮ್ಯಾನೆಜರ್ ಭೋಜ ಕುಲಾಲ್, ಟ್ರಸ್ಟಿಗಳಾದ ವಸಂತ ಪೂಜಾರಿ, ದಿನೇಶ್ ಭಂಡಾರಿ,ಸುರೇಶ್ ಕುಲಾಲ್, ಹರೀಶ್, ದಿನೇಶ್ ಕುಲಾಲ್, ಯೋಗೀಶ್ ಕುಲಾಲ್, ಗೋಪಾಲ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *