ಉಡುಪಿ:- ಜೇಸಿಐ ಪರ್ಕಳದ ವತಿಯಿಂದಯೂತ್ ಫೆಸ್ಟ್‍ಕಾರ್ಯಕ್ರಮ ಜೂನ್.11 ರಂದುಆದಿತ್ಯವಾರ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತುವಿವಿಧ ಶಾಲಾ ಮಕ್ಕಳಿಗೆ ನಡೆದ ಸ್ಯರ್ಧಾಕಾರ್ಯಕ್ರಮವನ್ನು ವಲಯಜೂನಿಯರ್ ಜೇಸಿ ವಿಭಾಗದ ನಿರ್ದೇಶಕಚೇತನ್‍ಆಮೀನ್ ಉಘ್ಟಾಟಿಸಿ ಮಕ್ಕಳಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಬೇಕಾದ ಮಾರ್ಗದರ್ಶನ ನೀಡಿದಾಗಅವರು ಸಮಾಜದಲ್ಲಿಉತ್ತಮ ಪ್ರಜೆಯಾಗಲು ಸಾದ್ಯಎಂದರು.
ಸಭೆಯಅದ್ಯಕ್ಷತೆಯನ್ನುಯುವ ಜೇಸಿ ಅದ್ಯಕ್ಷ ಸ್ವರಾಜ್ ವಹಿಸಿದ್ದರು.ವೇದಿಕೆಯಲ್ಲಿ ಮಾಜಿತಾ.ಪಂ ಸದಸ್ಯ ಸತ್ಯಾನಂದ ನಾಯಕ್,ವಲಯ ಮೀಡಿಯಾಕವರೇಜ್ ಸಂಯೋಜಕರಾಘವೇಂದ್ರ ಪ್ರಭು ಕರ್ವಾಲು,ಜೇಸಿ ಅದ್ಯಕ್ಷೆ ಆಶಾ,ಜೇಸಿರೆಟ್ ಅದ್ಯಕ್ಷೆ ಸುಷ್ಮಾರಾಣಿ,ಪಾಂಡುರಂಗ ಪ್ರಭು,ಸುಧಾಕರಮುಂತಾದವರು ಉಪಸ್ಥಿತರಿದ್ದರು.ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
