ಉಡುಪಿ: ಡ್ರಾಮಾಜೂನಿಯರ್ಸ್ ವಿಜೇತ ಮಾ.ಅಚಿಂಕ್ಯಾರವರುಉಡುಪಿಗೆ ಜೂನ್.11 ರಂದು ಭೇಟಿ ನೀಡಿದರು,ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಬಿಯಿಂಗ್ ಸೋಶಿಯಲ್ ವತಿಯಿಂದಅವರನ್ನುಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆವಿನಾಶ್‍ಕಾಮತ್,ಅಚಿಂಕ್ಯಾತಂದೆ ಆವಿನಾಶ್ ಪುರಾಣಿಕ್,ಉದ್ಯಮಿಅಮೃತ್ ಶೆಣೈ,ರವಿರಾಜ್ ಹೆಚ್.ಪಿ ಶ್ರೀಕಾಂತ್ ಶೆಟ್ಟಿ ಮುಂತಾದವರಿದ್ದರು.
