ಬಂಟ್ವಾಳ : 2016-17 ನೇ ಸಾಲಿನ ರಸ್ತೆ ಸುರಕ್ಷತೆ ಯೋಜನೆಯಡಿಯಲ್ಲಿ 3.0ಲಕ್ಷ ವೆಚ್ಚದ ಅಮ್ಟಾಡಿ ಗ್ರಾಮದ ನಲ್ಕೆಮಾರ್-ಮುಂಡೆಗುರಿ ಜಂಕ್ಷನ್ ನ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ರ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯೆ ಮಲ್ಲಿಕಾ ಶೆಟ್ಟಿ , ಇಂಜಿನಿಯರ್ ಗಳಾದ ಕೃಷ್ಣ , ಜಗ ದೀಶ, ನಾಗೇಶ್, ಭೂ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧ್ಯಕ್ಷ ಜನಾರ್ಧನ್ ಚೆಂಡ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.KAR_5349

By Suddi9

Leave a Reply

Your email address will not be published. Required fields are marked *