ಮೂಡುಬಿದಿರೆ: ಸ್ವರ್ಣಮಹೋತ್ಸವ ಆಚರಿಸಲಿರುವ ರೋಟರಿ ಕ್ಲಬ್ ಮೂಡುಬಿದಿರೆ ಇದರ 2017-18ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಬಿ.ಶ್ರೀಕಾಂತ್ ಕಾಮತ್, ಕಾರ್ಯದರ್ಶಿಯಾಗಿ ಮಹಮ್ಮದ್ ಆರೀಫ್, ಐಪಿಪಿಯಾಗಿ ಮಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಎಚ್ ಮೋಹನ್ ಭಟ್, ಡಾ.ಮುರಳೀ ಕೃಷ್ಣ(ಸಮುದಾಯ ಸೇವೆ), ನಾರಾಯಣ ಪಿಎಂ.(ವೃತ್ತಿ ಸೇವೆ ವಿಭಾಗ), ಜಯರಾಮ್ ಕೋಟ್ಯಾನ್(ಯುವಜನಸೇವೆ), ಡಾ.ಹರೀಶ್ ನಾಯಕ್(ಅಂತಾರಾಷ್ಟ್ರೀಯ ಸೇವೆ), ಸುದರ್ಶನ್ ಜೈನ್(ಸಾರ್ಜಂಟ್) ಆಯ್ಕೆಯಾಗಿದ್ದಾರೆ. 
