ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಗಳ ಪುತ್ರ ವಿಟ್ಲ ಜೆ.ಸಿ. ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೊಹಮ್ಮದ್ ಶಾಝಿಲ್ 606 (96.96%) ಅಂಕಗಳನ್ನು ಗಳಿಸುವ ಮೂಲಕ ಕೀರ್ತಿ ತಂದು ಇದೀಗ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ.

SUDDI9 MEDIA NETWORK