ಬಂಟ್ವಾಳ: ಗಗನಚುಂಬಿ ಕಟ್ಟಡಗಳನ್ನು ಯಾವುದೇ ಸಲಕರಣೆ ಇಲ್ಲದೆ ಏರುವ ಮತ್ತು ಇಳಿಯುವ ಸಾಹಸಿ ಕೋತಿ ರಾಮ ಎ. 29ರಂದು ಬಿ.ಸಿ.ರೋಡ್ , ಮೆಲ್ಕಾರ್‍ನಲ್ಲಿ ಬಹುಮಹಡಿ ಕಟ್ಟಡಗಳನ್ನು ಸಂಜೆ ಹೊತ್ತಿಗೆ ಸಹಸ್ರಾರು ಮಂದಿ ವೀಕ್ಷಿಸುತ್ತಿದ್ದಂತೆ ಏರಿ ಇಳಿದುದಲ್ಲದೆ, ಇತಿಹಾಸ ಪ್ರಸಿದ್ದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಹೊರ ಗೋಪುರದ ತುತ್ತ ತುದಿಗೆ ಏರುವ ಪ್ರದರ್ಶನ ನೀಡಿದರು. ಖಾಸಗಿ ಕಂಪೆನಿಯ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಕಂಪೆನಿ ಪರವಾಗಿ ಪ್ರದರ್ಶನ ನೀಡಿದರು.

DSC_1773

2904bteph12-2017 1A

DSC_1809

By suddi9

Leave a Reply

Your email address will not be published. Required fields are marked *