ಬಂಟ್ವಾಳ : ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಟ್ಲ ಉಪತಹಶೀಲ್ದಾರ್ ಲಲಿತಾ ಶೆಟ್ಟಿಯವರು ನಿವೃತ್ತಿಹೊಂದಿದ ಅವರಿಗೆ ತಾಲೂಕು ಕಚೇರಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ವು ತಾ.ಪಂ. ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ ಪುರಂಧರ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಗಳಾದ ಭಾಸ್ಕರ್ ರಾವ್, ಪರಮೇಶ್ವರ್ ನಾಯಕ್, ಕಂದಾಯ ನಿರೀಕ್ಷಕರಾದ ದಿವಾಕರ್, ರಾಮ ಕೆ., ನವೀನ್ ಹಾಗೂ ತಾಲೂಕು ಕಚೇರಿ ಎಲ್ಲಾ ಸಿಬ್ಬಂದಿಗಳು , ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಹಾಜರಿದ್ದರು.

KAR_2778 KAR_2780

By suddi9

Leave a Reply

Your email address will not be published. Required fields are marked *