ಬಂಟ್ವಾಳ;ಕಸ್ಬಾ ಗ್ರಾಮದ ಮಣಿ ಶ್ರೀ ದುರ್ಗಾಮಾತಾ ದೇವಿಯ ಕ್ಷೇತ್ರದಲ್ಲಿ ಮಂಗಳವಾರ ಬ್ರಹ್ಮಕಲಶ ಸಂಭ್ರಮಕ್ಕೆ ಚಾಲನೆ ದೊರೆತಿದ್ದು,ಈಪ್ರಯಕ್ತ ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆ ನಡೆಯಿತು.ಬಂಟ್ವಾಳ ಶ್ರೀ ನಿತ್ಯಾನಂದ ಭಜನಾ ಮಂದಿರದ ಬಳಿ ಮಂಗಳೂರು ಅದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.ವಿವಿಧ ಸಮಿತಿ ಪದಾಧಿಕಾರಿಗಳಾದ ಸುರೇಶ ಪೂಜಾರಿ ,ಪ್ರವೀಣ.ಬಿ,ಯಶೋಧರ ಪೂಜಾರಿ,ವಿಶ್ವನಾಥಗೌಡ ಮಣಿ,ವಸಂತಿ ಚಂದಪ್ಪ,ಶೀಲಜ ಬಾಲಕ್ರಷ್ಣ ಗೌಡ,ಸಂಜನ,ಸೇರೀದಂತೆ ಪದಾದಿಕಾರಿಗಳು,ಸ್ಥಳೀಯರು ಉಪಸ್ಥಿತರಿದ್ದೆರು

