ವಿಟ್ಲದ ವಿಠಲ ವಿದ್ಯಾ ಸಂಘದ ವತಿಯಿಂದ ಡಾ| ಕೆ ಮಂಜುನಾಥ ರೈ ಇವರ ಶ್ರದ್ಧಾಂಜಲಿ ಸಭೆಯು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕ ಎಲ್ ಎನ್ ಕೂಡೂರು, ಸುಬ್ರಾಯ ಪೈ, ಅರುಣ್ ಕುಮಾರ್ ರೈ, ಜಯರಾಮ ಶೆಟ್ಟಿ, ಅನಂತಕೃಷ್ಣ ಹೆಬ್ಬಾರ್, ಕ ಶಿ ವಿಶ್ವನಾಥ, ನಿತ್ಯಾನಂದ ನಾಯಕ್, ಆದರ್ಶ ಚೊಕ್ಕಾಡಿ, ರಘುರಾಮ ಶಾಸ್ತ್ರಿ, ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

DSC_1525

By Suddi9

Leave a Reply

Your email address will not be published. Required fields are marked *