ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರುಗಳಾದ ಮಹಬಲೇಶ್ವರ ಭಟ್, ಶಂಕರನಾರಾಯಣ ಪ್ರಸಾದ್, ಸಿ ಹೆಚ್ ಸುಬ್ರಹ್ಮಣ್ಯ ಭಟ್, ಇತರ ಸಹ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.

1 AB (1) 1 AB (2)

 

By Suddi9

Leave a Reply

Your email address will not be published. Required fields are marked *