ಸುದ್ದಿ9 ಕೈಕಂಬ: ಗುರುಪುರ ಕಡೆಯಿಂದ ಮರಳು ತುಂಬಿಸಿಕೊಂಡು ಕೈಕಂಬ ಮೂಡಬಿದ್ರೆ ಕಡೆಗೆ ಸಾಗುತ್ತಿದ್ದ ಲಾರಿ (ಟಿಪ್ಪರ್ )  ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಘಟನೆ ನಡೆದಿದೆ.18 tipar 3

18 vp tippar 1

18 tipar 2

 

18 tipar 4ಜು.18ರಂದು ಶುಕ್ರವಾರ ಬೆಳಗ್ಗೆ ಗುರುಪುರ ಕಡೆಯಿಂದ ಮರಳು ತುಂಬಿಸಿ ಕೊಂಡು ಬರುತ್ತಿದ್ದ ಟಿಪ್ಪರ್   ಕೈಕಂಬದ ರೋಸಾಮಿಸ್ತಿಕಾ ಕಾನ್ವೆಂಟ್ ಸಮೀಪ  ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಟ್ಟ ಪರಿಣಾಮ   ಬದಿಗೆ ಸರಿದಾಗ ಈ ಘಟನೆ ನಡೆದಿದೆ.   ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

 

By suddi9

Leave a Reply

Your email address will not be published. Required fields are marked *