ಬಂಟ್ವಾಳ : ಕಡೇಶಿವಾಲಯ ಛತ್ರಪತಿ ಶಿವಾಜಿ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ 390ನೇ ಛತ್ರಪತಿ ಶಿವಾಜಿ ಜಯಂತಿಯನ್ನು ಕಡೇಶಿವಾಲಯದಲ್ಲಿ ಆಚರಿಸಲಾಯಿತು.

ravi
ಈ ಸಂದರ್ಭದಲ್ಲಿ ಕಡೇಶಿವಾಲಯ ಪೆರ್ಲಾಪು ಶಾಲಾ ಶಿಕ್ಷಕ ಭಾಸ್ಕರ ನಾಯ್ಕ,ಸಂಘದ ಅಧ್ಯಕ್ಷ ಜಯರಾಮ ನಾಯ್ಕ ಸೂರುಗೋಳು,ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ ಓಣಿಬಾಗಿಲು,ಪದಾ„ಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ರವಿ ನಾಯ್ಕ ಮುಚ್ಚಿಲ ಅವರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *