ಬಂಟ್ವಾಳ ತಾಲೂಕಿನ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.6ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಬೆಳಿಗ್ಗೆ ಸ್ಥಳೀಯ ಮಹಿಳಾ ಭಕ್ತರು ಶ್ರಮದಾನ ಮೂಲಕ ದೇವಳದ ಹೊರಾಂಗಣ ಶುಚಿಗೊಳಿಸಿದರು.
SUDDI9 MEDIA NETWORK