ವಿಟ್ಲ: ಆರ್ ಕೆ ಆರ್ಟ್ ವಿಟ್ಲ ಇದರ ವತಿಯಿಂದ ವಿಟ್ಲ ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ ಕೆ ಆಟ್ರ್ಸ್ ಚಿನ್ನರ ಮನೆ ಇದರ ವತಿಯಿಂದ ಕಲಾವಿದರಾದ ಸುರೇಶ್ ಸೇರಾಜೆ, ಚಂದ್ರಶೇಖರ ಆಚಾರ್ಯ ವಿಟ್ಲ, ಅಶೋಕ ವಿಟ್ಲ, ಸೋಮಪ್ಪ ಸಿಪಿಸಿಆರಐ ಮತ್ತು ಯಾದವ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಮ ವರ್ಮ, ವಿಟ್ಲ ಅರಮನೆ, ಶ್ರೀಕಂಠ ವರ್ಮ ವಿಟ್ಲ ಅರಮನೆ ಆರ್ ಕೆ ಆಟ್ರ್ಸ್ ನ ರಾಜೇಶ್ ವಿಟ್ಲ ಉಪಸ್ಥಿತರಿದ್ದರು.

sanmana

By suddi9

Leave a Reply

Your email address will not be published. Required fields are marked *