ಬಂಟ್ವಾಳ: ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರಲ್ಲಿ 67ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಜ.12 ಬೆಳಿಗ್ಗೆ ಗಂಟೆ 7 ಸೂರ್ಯೋದಯದಿಂದ ಜ.13 ಶುಕ್ರವಾರ ಬೆಳಿಗ್ಗೆ ಗಂಟೆ 7 ಸೂರ್ಯೋದಯದವರೆಗೆ ಜರುಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK