ವಿಟ್ಲ: ಕೈರಂಗಳ ಗ್ರಾಮದ ಪಟಿಕ್ಕಲ್ಲು ಮನೆಯ ಮಹಾಬಲ ಭಟ್ಟ(84) ಸ್ವಗೃಹದಲ್ಲಿ ಜ.9ರಂದು ನಿಧನ ಹೊಂದಿದರು. ಇವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ಪತ್ನಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK