ಬಂಟ್ವಾಳ: ತಾಲ್ಲೂಕಿನ ಅಣ್ಣಳಿಕೆ ಪ್ರೆಂಡ್ಸ್ ಬಳಗ ಇದರ ವತಿಯಿಂದ ಶನಿವಾರ ರಾತ್ರಿ ನಡೆದ ದಶಮಾನೋತ್ಸವ ಮತ್ತು ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಪ್ರಮುಖರಾದ ಎಂ.ಪದ್ಮರಾಜ ಬಲ್ಲಾಳ್, ನಾರಾಯಣ ನಾಯಕ್ ಕರ್ಪೆ, ಡಿ.ಮನೋಹರ ಕುಮಾರ್, ಚೇತನ್ ರೈ ಮಾಣಿ, ರಾಮಚಂದ್ರ ಶೆಟ್ಟಿಗಾರ್, ಜಗದೀಶ ಕೊಯಿಲ, ಸಂತೋಷ್ ಕುಮಾರ್ ಬೆಟ್ಟು ಮತ್ತಿತರರು ಇದ್ದರು.

