ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನಿಯಮಿತ ವಿಟ್ಲ ಇದರ ವತಿಯಿಂದ ದೇವಸ್ಥಾನದ ಮೇಲ್ಚಾವಣಿ ಮತ್ತು ಸುತ್ತು ಗೋಡೆಯನ್ನು ಸ್ವಚ್ಛಗೊಳಿಸಲಾಯಿತು. ಕಂಪನೆಯ ಉಪಾಧ್ಯಕ್ಷ ಮನೋಜ್ಪ್ರಸಾದ್ ಶೆಟ್ಟಿ ಮತ್ತು ಕಛೇರಿ ಸಹಾಯಕ ಜನಾಧ್ನ ವಿ ಹಾಗೂ ಕಂಪನಿಯ ನೌಕರರು ಸಹಕರಿಸಿದರು.


