DSC00731

soಥಟ್ ಅಂತ ನೋಡಿದಾಗ ಇದು ಥೇಟ್ ಗಣಪತಿ ಸೊಳಡಿಲು ತರನೇ ಕಾಣ್ತದೆ. ಆದರೆ ಇದು ಗಣಪತಿಯ ಸೊಂಡಿಲಲ್ಲ. ಬಂದಳಿಕೆ ಮರದ ಕಾಯಿ. ಪ್ರತೀವರ್ಷ ಬೇಸಿಗೆ ಕಾಲದಲ್ಲಿ ಹೂಬಿಟ್ಟು ಮಳೆ ಸುರಿಯುತ್ತಿದ್ದಂತೆ ಇದರ ಕಾಯಿ ಉದುರಿ ಬೀಳುತ್ತದೆ. ಮುಂದೆ ಜೂನ್ ಹಾಗೂ ಜುಲೈ ತಿಂಗಳ ಭರ್ಜರಿ ಮಳೆಗೆ ಅದರ ಕಾಯಿಯಲ್ಲಿ ಮೊಳಕೆಯೊಡೆದು ಸಸಿ ಹೊರಬರುತ್ತದೆ. ಆ ಸೊಂಡಿನಂತ ಕಾಣುವ ಮೊಗ್ಗನ್ನು ಮಣ್ಣಿನೆಡೆಗೆ ಊರಿಕೊಂಡು ಮುಂದೆ ಎಲೆಯೊಡೆದು ಸುಂದರವಾದ ಗಿಡ ಕಾಣಿಸುತ್ತದೆ.
ಇದರ ಮರ ನೇರವಾಗಿ ಇರುವುದರಿಂದ ಪೀಠೋಪಕರಣಕ್ಕೆ ಉಪಕಾರಿ. ಆ ಅಂದಹಾಗೆ ಈ ಮರದ ಬೀಜ ಸಿಕ್ಕಿದರೆ ಹಾ ಎಂದು ಅಚ್ಚರಿ ಪಡುವುದರ ಬದಲು ಬೇಲಿಯ ಬದಿಯಲ್ಲಿ ಇಟ್ಟರೆ ಎರಡು ಮೂರು ವರ್ಷಗಳಲ್ಲೇ ಸುಂದರ ಮರವಾಗಿ ಬೆಳೆಯುತ್ತದೆ

By Suddi9

Leave a Reply

Your email address will not be published. Required fields are marked *