ಬಂಟ್ವಾಳ: ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಗಣೇಶ ಬೀಡಿ ಸಂಸ್ಥೆ ನಿವೃತ್ತ ಉದ್ಯೋಗಿ ಬಿ.ಮೋನಪ್ಪ ಭಂಡಾರಿ (74) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ.
SUDDI9 MEDIA NETWORK