ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳದ ವಗ್ಗ ವಲಯ ಇದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಪೂರ್ಣ ಸುರಕ್ಷಾ ಕಾರ್ಯದಲ್ಲಿ ಬಡಗಕಜೆಕಾರು ವಿಭಾಗ ಚಂದ್ರಾವತಿ ಅವರ ಪುತ್ರನ ಅನಾರೋಗ್ಯ ಚಿಕಿತ್ಸೆಗೆ 21ಸಾ. ರೂ. ಮೊತ್ತದ ಚೆಕ್ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ವಸಂತ ಸಾಲಿಯನ್, ತಾಲೂಕು ಲೆಕ್ಕ ಪರಿಶೋಧಕ ಪದ್ಮನಾಭ, ಒಕ್ಕೂಟ ಪದಾಕಾರಿಗಳಾದ ಕು|ಸೌಮ್ಯ, ಸೋಮಾವತಿ, ಕೋಕಿಲಾ ಮತ್ತಿತರರು ಉಪಸ್ಥಿತರಿದರು.

