ಉಡುಪಿ: ಗೋವಾ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ಡಿಸೆಂಬರ್.16 ರಂದು ಮಣಿಪಾಲ ಆರ್.ಎಸ್.ಬಿ ಸಭಾಭವನಕ್ಕೆ ಚಿತೈಸಿದರು.ಈ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣಕುಂಬದಲ್ಲಿ ಸ್ವಾಗತಿಸಿ ಪಾದಪೂಜೆ ನೆರವೇರಿಸಲಾಯಿತು.

kavale

ಈ ಸಂದರ್ಭದಲ್ಲಿ ಅರ್.ಎಸ್.ಬಿ ಸಂಘದ ಅದ್ಯಕ್ಷ ಶ್ರೀಶ ನಾಯಕ್, ಪ್ರಮುಖರಾದ ಗೋಕುಲದಾಸ ನಾಯಕ್, ಉಪೇಂದ್ರ ನಾಯಕ್, ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *