ಬಂಟ್ವಾಳ: ತಾಲೂಕಿನ ಲೋರೆಟ್ಟೊಪದವು ಬಳಿ ಮಾರುತಿ ಕಾರುಡಿಕ್ಕಿ ಹೊಡೆದುಸ್ಥಳೀಯ ನಿವಾಸಿ ರೆಮೆಂಡ್ ಫೆರ್ನಾಂಡಿಸ್ ( 59) ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ ಕಾರು ಸಹಿತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಾಲಾಗಿದೆ.
SUDDI9 MEDIA NETWORK