ಸುದ್ದಿ9 ಕೈಕಂಬ: ಮಂಗಳೂರು ನಗರ ಉತ್ತರ ಮಂಡಲದ ಬಾರತೀಯ ಜನತಾ ಪಾಟರ್ಿ ಗುರುಪುರ ಎಡಪದವು ಶಕ್ತಿ ಕೇಂದ್ರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುಪುರ -ಕೈಕಂಬದ ಮೇಘಾ ಫ್ಲಾಝಾ ಹಾಲ್ ನಲ್ಲಿ ಸಮ್ಮಾನಿಸಲಾಯಿತು.

2 vp  nalin kumarಕೇಂದರಸರಕಾರದ ಹಲವು ಯೋಜನೆಯನ್ನು ಗುರುಪುರ ವಲಯದ ಪ್ರದೇಶಕ್ಕೆ ತರುವ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುವುದಾಗಿ ಎಂದರು. ಪ್ರದಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಎಲ್ಲಾ ಕ್ಷೇತ್ರಗಳಿಂದ ಬೆಂಬಲ ವ್ಯಕ್ತವಾಗುತ್ತದೆ.ನಾನು ಎರಡನೇ ಬಾರಿ ಸಂಸದನಾಗಿ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಮೇಶ್ ಎಸ್. ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ0್ಷ ಉಮಾನಾಥ ಕೋಟ್ಯಾನ್ ,ಉಳಿಪಾಡಿಗುತ್ತು ರಾಜೇಶ್ ನಾಯಕ್, ರಜನಿ ದುಗ್ಗಣ್ಣ , ಸಂದೀಪ್ ಪಚ್ಚನಾಡಿ, ಕವಿತಾ, ರುಕ್ಮಯ ನಾಯ್ಕ,ಎಸ್ ಟಿ ಮೋಚರ್ಾದ ಅಧ್ಯಕ್ಷ ಜಯಾನಂದ ನಾಯ್ಕ, ಮಹಿಳಾ ಮೋಚರ್ಾದ ಅಧ್ಯಕ್ಷ ಪೂಜಾ ಪೈ, ಯುವ ಮೋಚರ್ಾದ ಅಧ್ಯಕ್ಷ ವರುಣ್ ಚೌಟ,ಕೆ.ಎಂ.ಎಫ್.ನ ನಿದರ್ೇಶಕ ನರಹರಿ ಪ್ರಭು, ವಿಷ್ಣು ಕಾಮತ್ ಗುರುಪುರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಮಾಡ ಉಪಸ್ಥಿತರಿದ್ದರು.
ಭಾಸ್ಕರ್ ಸಾಲಿಯಾನ್ ಸ್ವಾಗತಿಸಿದರು. ರೂಪೇಶ್ ಕುಮಾರ್ ಅದ್ಯಪಾಡಿ ಕಾರ್ಯಕ್ರಮ ನಿರೂಪಿದರು. ನರೇಶ್ ಕುಮಾರ್ ಗುರುಪುರ ವಂದಿಸಿದರು.

 

By Suddi9

Leave a Reply

Your email address will not be published. Required fields are marked *