ಮೂಡುಬಿದಿರೆ: ಎಸ್.ಎಂ.ಸಿ.ಟ್ರಸ್ಟ್, ಇದರ ಸಕ್ರಿಯ ಸದಸ್ಯರಾಗಿದ್ದ ಸುಭಾಶ್ಚಂದ್ರ ಪಡಿವಾಳ್ ಇವರ ನಿಧನದ ಗೌರವಾರ್ಥ ಎಸ್.ಎಂ.ಸಿ. ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ಎಸ್.ಎನ್.ಮೂಡುಬಿದಿರೆ ಪಾಲಿಟೆಕ್ನಿಕ್‍ನಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಲೇಜಿನ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಸಭೆಯಲ್ಲಿ ಪಾಲ್ಗೊಂಡು ಮೌನ ಪ್ರಾಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಾಂಶುಪಾಲ ಜೆ.ಜೆ.ಪಿಂಟೊ ಶ್ರದ್ಧಾಂಜಲಿ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು.

subhascgandra-padiwal

By Suddi9

Leave a Reply

Your email address will not be published. Required fields are marked *