ಮೂಡುಬಿದಿರೆ: ಸಾಮಾಜಿಕ ಜಾಲತಾಣದ ದ.ಕ ಜಿಲ್ಲಾ ಸಂಚಾಲಕರಾಗಿ ಸೂರಜ್ ಜೈನ್ ಮಾರ್ನಾಡ್ ಅವರು ಆಯ್ಕೆಯಾಗಿದ್ದಾರೆ.

mbd_oct19_11

ಶನಿವಾರ ಸುರತ್ಕಲ್‍ನಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಸೂರಜ್ ಜೈನ್ ಅವರ ಹೆಸರನ್ನು ಘೋಷಣೆ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನಲ್ಲಿ ಅನನ್ಯ ಜವಾಬ್ದಾರಿಯನ್ನು ವಹಿಸಿ ಗಮನ ಸೆಳೆದಿರುವ ಸೂರಜ್ ಅವರು ಇದೀಗ ಜಿಲ್ಲಾ ಸಂಚಾಲಕರಾಗುವ ಮೂಲಕ ಹುದ್ದೆಯಲ್ಲಿ ಪದೋನ್ನತಿಯನ್ನು ಹೊಂದಿದ್ದಾರೆ.

By Suddi9

Leave a Reply

Your email address will not be published. Required fields are marked *