ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೆಲಕ್ಕೆ ಕಲ್ಲು ಹಾಸುವ ಕೆಲಸವು ನಡೆಯಲಿದ್ದು ಇದರ ಶ್ರಮ ಸೇವೆಯಲ್ಲಿ ವಿಟ್ಲದ ಸುತ್ತ ಮುತ್ತಲಿನ ಸಂಘ ಸಂಸ್ಥೆಗಳು, ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು, ಸ್ವಸಹಾಯ ಗುಂಪುಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಎಲ್ ಎನ್ ಕೂಡೂರು, ಆದರ್ಶ ಚೊಕ್ಕಾಡಿ, ಅಣ್ಣಪ್ಪ ಸಾಸ್ತಾನ, ಸುಚೇತನ್ ಜೈನ್, ಇತರರು ಉಪಸ್ಥಿತರಿದ್ದರು.

