ವಿಟ್ಲ: ಜೇಸೀಐ ವತಿಯಿಂದ ಸಪ್ತಾಹದ ಅಂಗವಾಗಿ ಹಲವಾರು ಬಾರಿ ರಕ್ತದಾನ ಮಾಡಿದ ವಿಟ್ಲ ಕೋಟಿ ಕೆರೆಯಲ್ಲಿ ಮಕ್ಕಳಿಗೆ ಈಜು ತರಬೇತಿ ನೀಡುತ್ತಿರುವ ತುಳಸಿ ದಾಸ್ ಶೆಣೈಯವರನ್ನು ಜೇಸೀಐ ವಲಯ 15ರ ವಲಯಾಧ್ಯಕ್ಷ ಸಂದೀಪ್ ಕುಮಾರ್ ಸನ್ಮಾನಿಸಿದರು.

shv_8965

ಸದಾನಂದ ನಾವಡ, ವಿಟ್ಲ ಜೇಸೀಐ ಅಧ್ಯಕ್ಷ ಬಾಬು ಕೆ ವಿ, ಪೂರ್ವಾಧ್ಯಕ್ಷ ಮೋಹನ ಮೈರ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ರಾಷ್ಟ್ರ ಮಟ್ಟದ ಈಜು ಪಟು ಈಶ್ವರ ಭಟ್ ಮತ್ತು ಸಪ್ತಾಹದ ನಿರ್ದೇಶಕ ರಮೇಶ್ ಬಿ ಕೆ ಉಪಸ್ಥತರಿದ್ದರು.

By Suddi9

Leave a Reply

Your email address will not be published. Required fields are marked *