ವಿಟ್ಲ: ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 45 ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಪ್ರಯಕ್ತ ಮಕ್ಕಳಿಗೆ ಅಕ್ಷರಾಭ್ಯಾಸವು ಪುರೋಹಿತರಾದ ವಿಕಾಸ್ ಭಟ್ ಮತ್ತು ಮಂಗೇಶ್ ಭಟ್ ನೇತೃತ್ವದಲ್ಲಿ 11ರಂದು ಬೆಳಿಗ್ಗೆ ನಡೆಯಿತು.

ಸಮಿತಿ ಕಾರ್ಯದರ್ಶಿ ಗೋಕುಲ್‍ದಾಸ್ ಶೈಣೈ, ಜತೆ ಕಾರ್ಯದರ್ಶಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ಇತರರು ಉಪಸ್ಥಿತರಿದ್ದರು.

