ಬಂಟ್ವಾಳ : ಮಹಾಕಾಳಿ ನಾಲ್ಕೈತ್ತಾಯ ದೇವಸ್ಥಾನ ಸಜಿಪ ಮುನ್ನೂರು ಗ್ರಾಮದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಪೂಜೋತ್ಸವವು ಆರಂಭಗೊಂಡು ಪ್ರತಿನಿತ್ಯ ಸನ್ನಿಧಿಯಲ್ಲಿ ಲಲಿತ ಸಹಸ್ರ ನಾಮಾರ್ಚನೆ , ಸಪ್ತಶತಿ ಪಾರಾಯಣ, ಕಲ್ಪೋಕ್ತ ಪೂಜೆ ಶ್ರದ್ಧಾ ಭಕ್ತಿಯಿಂದ ವಿಧಿಪೂರ್ವಕವಾಗಿ ಜರಗಿತು.
SUDDI9 MEDIA NETWORK