ಸಿದ್ಧಕಟ್ಟೆ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ರೋಟರಿ ಸಮುದಾಯ ದಳ ವತಿಯಿಂದ ಭಾನುವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮಾನಂದ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರಪ್ರಭು ಇವರನ್ನು ಸನ್ಮಾನಿಸಲಾಯಿತು.

4btl-siddakatte

ರೋಟರಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಭಟ್, ಎ.ರಾಮಣ್ಣ ರೈ, ಮಹಮ್ಮದ್ ಶರೀಫ್, ಶ್ರೀಧರ್ ಭಟ್, ಮೈಕೆಲ್ ಡಿಕೋಸ್ತ, ಡಾ.ಸುದೀಪ್ ಜೈನ್, ಡಾ.ಯೋಗೀಶ ಕೈರೋಡಿ, ಜೆರಾಲ್ಡ್ ಡಿಕೋಸ್ತ, ವಾಸುದೇವ ಆಚಾರ್ಯ, ವಿನಯಚಂದ್ರ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *