ಕಟೀಲು: ಕಟೀಲು ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣ ಖಂಡಿಸಿ ತೋಕೂರು ಗ್ರಾಮಸ್ಥರು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಕಟೀಲಿಗೆ ಆಗಮಿಸಿದ್ದು ಕ್ಷೇತ್ರದ ವತಿಯಿಂದ ಅರ್ಚಕ ಅನಂತ ಪದ್ಮನಭ ಆಸ್ರಣ್ಣ ಅವರು ಪ್ರಸಾದ ವಿತರಿಸಿದರು.
SUDDI9 MEDIA NETWORK