ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ  ನವರಾತ್ರಿ ಉತ್ಸವದ ಪ್ರಯುಕ್ತ  ಯಕ್ಷಕಲಾ ಪೊಳಲಿ ಇದರ 21ನೇ ವಾರ್ಷಿಕೋತ್ಸವ ಅಂಗವಾಗಿ ಅ.1  ಶನಿವಾರದಂದು  ಯಕ್ಷ-ಗಾನ-ಪಂಚಾಮೃತ ಕಾರ್ಯಕ್ರಮ ನಡೆಯಿತು.

img-20161001-wa0031

img-20161001-wa0030

img-20161001-wa0028

ಭಾಗತವರಾಗಿ    ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಶಿವಶಂಕರ ಭಟ್, ಸತೀಶ್ ಶೆಟ್ಟಿ ಬೋಂದೆಲ್, ಪುರುಷೋತ್ತಮ ಭಟ್ ನಿಡುವಜೆ, ಗಿರೀಶ್ ರೈ ಕಕ್ಯಪದವು, ಮದ್ದಳೆಗಾರರಾಗಿ  ಕೃಷ್ಣ ಪ್ರಕಾಶ್ ಉಳಿತ್ತಾಯ, ವಿನಯ ಆಚಾರ್ಯ ಕಡಬ, ಚೆಂಡೆಯಲ್ಲಿ  ಚಂದ್ರಶೇಖರ್ ಭಟ್ ಕೊಂಕಣಾಜೆ, ಚಕ್ರತಾಳ ಯುವರಾಜ ಆಚಾರ್ಯ ಕಾವಳಕಟ್ಟೆ  ಇವರುಗಳ ಸಂಯೋಗದಲ್ಲಿ ನಡೆಯಿತು. ಕಿನ್ನಿಕಂಬಳ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *