ಸುಳ್ಯ: ಸುಳ್ಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎಂ. ಪದವಿ ಫಲಿತಾಂಶ ಪ್ರಕಟಗೊಂಡಿದೆ. ಬಿ.ಕಾಂ ವಿಭಾಗದಲ್ಲಿ 77 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 51 ವಿದ್ಯಾಥರ್ಿಗಳು ತೇರ್ಗಡೆ ಹೊಂದಿ ಶೇಕಡಾ 66.23 ಫಲಿತಾಂಶ ದಾಖಲಾಗಿದೆ. 9 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್, 21 ವಿದ್ಯಾಥರ್ಿಗಳು ಪ್ರಥಮ ಶ್ರೇಣಿ ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.
ಬಿ.ಬಿ.ಎಂ ವಿಭಾಗದಲ್ಲಿ 50 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿ 39 ವಿದ್ಯಾಥರ್ಿಗಳು ತೇರ್ಗಡೆ ಹೊಂದಿರುತ್ತಾರೆ. 78 ಶೇಕಡಾ ಫಲಿತಾಂಶ ದಾಖಲಾಗಿದೆ. 4 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್, 15 ವಿದ್ಯಾಥರ್ಿಗಳು ಪ್ರಥಮ ಶ್ರೇಣಿ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಬಿ.ಎಸ್ಸಿ ವಿಭಾಗದಲ್ಲಿ ಒಟ್ಟು 21 ಮಂದಿ ಪರೀಕ್ಷೆ ಬರೆದಿದ್ದು ಇದರಲ್ಲಿ 16 ಮಂದಿ ತೇರ್ಗಡೆ ಹೊಂದಿ 76.19 ಶೇಕಡಾ ಫಲಿತಾಂಶ ಬಂದಿದೆ. 7 ಮಂದಿ ಉನ್ನತ ಶ್ರೇಣಿ ಹಾಗೂ 6 ಮಂದಿ ಪ್ರಥಮ ಶ್ರೇಣಿಯಲ್ಲಿ 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಿ.ಎ ಎಚ್.ಇ.ಪಿ ವಿಭಾಗದಲ್ಲಿ ಒಟ್ಟು 52 ಮಂದಿ ಪರೀಕ್ಷೆ ಬರೆದಿದ್ದು, ಇದರಲ್ಲಿ 49 ಮಂದಿ ತೇರ್ಗಡೆ ಹೊಂದಿ 94.23 ಶೇಕಡಾ ಫಲಿತಾಂಶ ಬಂದಿದೆ. 21 ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಿ.ಎ ಎಚ್.ಇ.ಕೆ. ವಿಭಾಗದಲ್ಲಿ ಒಟ್ಟು 40 ಮಂದಿ ಪರೀಕ್ಷೆ ಬರೆದಿದ್ದು, ಇದರಲ್ಲಿ 37 ಮಂದಿ ತೇರ್ಗಡೆ ಹೊಂದಿ 92.5 ಶೇಕಡಾ ಫಲಿತಾಂಶ ಬಂದಿದೆ. 10 ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ
