ಮಂಗಳೂರು: ನಗರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿದೆ. ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ.

dsc_3827-1

dsc_3801

dsc_3708

dsc_3715

dsc_3729

dsc_3738

dsc_3764

dsc_3781

dsc_3784
dsc_3876

dsc_3881

dsc_3883

dsc_3890

dsc_3893

dsc_3905

dsc_3847

dsc_3852

dsc_3862-1

dsc_3866

dsc_3868

dsc_3871

dsc_3807

dsc_3810

dsc_3833

ಕುದ್ರೋಳಿ ಕ್ಷೇತ್ರವು ಸುಣ್ಣ ಬಣ್ಣಗಳಿಂದ ಹೊಸ ಮೆರುಗನ್ನು ಪಡೆದಿದೆ ಹಾಗೂ ವಿದ್ಯುತ್ ದೀಪಗಳೊಂದಿಗೆ ಅಲಂಕಾರಗೊಂಡಿದ್ದು, ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ಕಲ್ಯಾಣ ಮಂಟಪವೂ ಪ್ರತಿ ವರ್ಷದಂತೆ ಈ ಬಾರಿಯೂ  ವಿಭಿನ್ನ ಶೈಲಿಯ ಆಕರ್ಷಕ ಹೊಸ ವಿನ್ಯಾಸದಲ್ಲಿ ಅಲಂಕಾರಗೊಂಡಿದೆ. ಮಂಗಳೂರು ದಸರಾದ ದರ್ಬಾರ್ ಮಂಟಪದಲ್ಲಿ ಶಾರದಾ ಮಾತೆ ಪ್ರತಿಷ್ಠಾಪಿಸಲ್ಪಡುವ ವೇದಿಕೆಯು ಸಂಪೂರ್ಣ ಅಕ್ರೆಲಿಕ್ ವರ್ಣಾಲಂಕಾರದ ಜೊತೆಗೆ ಬಣ್ಣ ಬಣ್ಣದ ವಿದ್ಯತ್ ದೀಪಗಳ ಆಕರ್ಷಣೆಯೊಂದಿಗೆ ವೀಕ್ಷಕರಿಗೆ ಮಂಗಳೂರು ದಸರಾದ ಹೊಸ ಅನುಭವವನ್ನು ನೀಡಲಿದೆ.

By suddi9

Leave a Reply

Your email address will not be published. Required fields are marked *