ಉಡುಪಿ: ಕೆ.ಜಿ ರಸ್ತೆ ಸೇತುವೆಯಲ್ಲಿ ಸಂತೆಕಟ್ಟೆಯ ಚಂದ್ರಶೇಖರ ಎಂಬುವವರ ಪುತ್ರಿ ಚೈತ್ರಾ(18) ಮೊಬೈಲಲ್ಲಿ ಮಾತನಾಡುತ್ತಾ ಅಳುತ್ತಾ, ಸಂತೆಕಟ್ಟೆ ಸಮೀಪದ ಕಲ್ಯಾಣಪುರ ಸೇತುವೆಯಿಂದ ಸ್ವರ್ಣ ನದಿಗೆ ಹಾರಿದ ಯುವತಿ ದೇಹ ಹಾರಾಡಿಯ ಸೀತಾನದಿಯಲ್ಲಿ ಪತ್ತೆಯಾಗಿದೆ.
SUDDI9 MEDIA NETWORK