ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಜೇಸಿಐ ವತಿಯಿಂದ ಜೇಸಿಐ ಸಪ್ತಾಹ 2016 ರ ಅಂಗವಾಗಿ `ಓದುವ ತಂತ್ರಗಳು’ ಎಂಬ ವಿಶೇಷ ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಯಿತು. ವಲಯ 15ರ ನಿಕಟಪೂರ್ವ ಅಧ್ಯಕ್ಷ ಕೃಷ್ಣಮೋಹನ್ ತರಬೇತಿ ನೀಡಿದರು.

1

ಶಾಲಾ ಮುಖ್ಯ ಶಿಕ್ಷಕ ಸಚಿನ್, ಜೇಸಿಐ ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಜೇಸಿ ಸಪ್ತಾಹದ ನಿರ್ದೇಶಕ ರಮೇಶ್ ಬಿಕೆ, ರಾಜಶೇಖರ್, ಮುರಳಿ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *