ಬಂಟ್ವಾಳ ತಾಲೂಕಿನ ರಾಯಿ ಪೇಟೆಯಲ್ಲಿ ಮಂಗಳವಾರ ನಡೆದ ಐದನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಬಾ ಶಪಥ’ ತಾಳಮದ್ದಳೆ ಕೂಟ ನಡೆಯಿತು. ಬಲಿಪ ಪ್ರಸಾದ್ ಭಾಗವತರು ಮತ್ತಿತರರು ಇದ್ದಾರೆ. 
SUDDI9 MEDIA NETWORK