ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಬುಧವಾರ ಸಂಜೆ ಆಗಮಿಸಿದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಕಾರ್ಮಿಕರ 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.2ರಂದು ದೇಶವ್ಯಾಪಿ ನಡೆಯಲಿರುವ ‘ಸಾರ್ವತ್ರಿಕ ಮುಷ್ಕರ’ದ ಪ್ರಚಾರ ವಾಹನದಲ್ಲಿ ಸಿಐಟಿಯು ಮುಖಂಡ ವಸಂತ ಆಚಾರಿ ಮಾತನಾಡಿದರು. ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಡಿವೈಎಫ್‍ಐ ಮುಖಂಡ ಸುನಿಲ್ ಕುಮಾರ್ ಬಜಾಲ್, ಎಐಟಿಯುಸಿ ಮುಖಂಡ ವಾಸು ಗಟ್ಟಿ, ಬಿ.ಶೇಖರ್, ಸುರೇಶ ಕುಮಾರ್, ಈಶ್ವರ, ಸಂಜೀವ ಬಂಗೇರ, ಉದಯ ಕುಮಾರ್, ಎಲ್ಲೈಸಿ ಪ್ರತಿನಿಧಿಗಳ ಒಕ್ಕೂಟ ಅಧ್ಯಕ್ಷ ಲೋಕೇಶ ಶೆಟ್ಟಿ, ನಾರಾಯಣ ಅಮೀನ್ ಮತ್ತಿತರರು ಇದ್ದರು.

17btl- CITU
—

By Suddi9

Leave a Reply

Your email address will not be published. Required fields are marked *