ಮಂಗಳೂರು:  ಸ್ವಾತಂತ್ರ್ಯೋತ್ಸವದ ಅಂಗವಾಗಿ  ಮಂಗಳೂರಿನ  ಬೋಂದೆಲ್ ಪತಾಂಜಲಿ ಸನಾತನ ಹರ್ಬಲ್ ದೇಸಿ ಮಳಿಗೆ ರಮಶಂಕರಿ ಎಂಟರ್‍ಪ್ರೈಸಸ್ ನಲ್ಲಿ  ಗ್ರಾಹಕರಿಗಾಗಿ ಪ್ರಸ್ತುತ ಪಡಿಸಿದ ಲಕ್ಕಿಕೂಪನ್ ಇದರ 2ನೇ ಲಕ್ಕಿಡ್ರಾ  ಅ.16ರಂದು ಗುರುವಾರ ನಡೆಯಿತು.  ಸುಮವಾಣಿ ಜೆ.ನಾಯ್ಕ್ ಲಕ್ಕಿ ಕೂಪನ್ ಎತ್ತುವ ಮೂಲಕ ಲಕ್ಕಿ ಡ್ರಾ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ  ಶಿವದುರ್ಗಾ ಶೆಟ್ಟಿ  ಉಪಸ್ಥಿತರಿದ್ದರು.

IMG-20160816-WA0000

IMG-20160816-WA0001

By Suddi9

Leave a Reply

Your email address will not be published. Required fields are marked *