ಬಂಟ್ವಾಳ : ಮಂಗಳೂರು ತಾಲೂಕಿಗೆ ವರ್ಗಾವಣೆಗೊಂಡ ಬಂಟ್ವಾಳ ಕಸ್ಬಾ ಕಂದಾಯ ನಿರೀಕ್ಷಕ ಆಸಿಫ್ ಇಕ್ಬಾಲ್ ಮತ್ತು ಪುತ್ತೂರು ತಾಲೂಕಿಗೆ ವರ್ಗಾವಣೆಗೊಂಡ ಗ್ರಾಮಕರಣಿಕ ಸುನೀಲ್ ಕುಮಾರ್ ರವರ ಬೀಳ್ಕೊಡುಗೆ ಸಮಾರಂಭವು ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಹಶೀಲ್ದಾರ್ ಪುರಂಧರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಉಪತಹಶೀಲ್ದಾರ್ ಗಳಾದ ಜೆ.ಪಿ.ರೋಡ್ರಿಗಸ್, ಪರಮೇಶ್ವರ ನಾಯಕ್, ಭಾಸ್ಕರ್ ರಾವ್ ಮತ್ತು ಗ್ರಾಮಕರಣಿಕರ ಸಂಘದ ಅಧ್ಯಕ್ಷ ಜನಾರ್ಧನ್ ಉಪಸ್ಥಿತರಿದ್ದರು.KAR_9569

By Suddi9

Leave a Reply

Your email address will not be published. Required fields are marked *