ಬಂಟ್ವಾಳ : ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ನಡೆದ ಆಟಿಡೊಂಜಿ ಕಾರ್ಯಕ್ರಮವನ್ನು ಬಂ.ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಉದ್ಘಾಟಿಸಿದರು. ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ವಂ.ಫಾ.ಗ್ರೆಗೋರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.KAR_9894 KAR_9897

ವೇದಿಕೆಯಲ್ಲಿ ಉದ್ಯಮಿ ಫೆಡ್ರಿಕ್ ಡಿಸೋಜ, ವಂ.ಫಾದರ್ ಜೆವರ್ ಜೆರಿ ಕುಟಿನೋ, ವಿನ್ಸೆಂಟ್ ಕಾರ್ಲೋ, ಲೈನಲ್ ಪಿರೇರಾ, ಆ್ಯಂಟನಿ ಮಾರ್ಟಿಸ್, ಶಾಲಾ ಆಡಳಿತ ಮಂಡಳಿ ಸದಸ್ಯೆ ಕ್ಲೆಮೆಂಟಿನಾ ನೊರೊನ್ಹಾ, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ಆ್ಯಂಟನಿ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನೆಲ್ಸನ್ ಫ್ರೇಂಕ್ , ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಮೆಲ್ವಿನ್ ಲೋಬೋ, ಹಿಲ್ಡಾ ಪಿರೇರಾ, ಕು. ಓಡ್ರಿನ್ ಡಿಸೋಜ ಉಪಸ್ಥಿತರಿದ್ದರು. ಶಿಕ್ಷಕಿ ಮರಿಯಾ ಡಿಸೋಜ ಸ್ವಾಗತಿಸಿದರು.ಶಿಕ್ಷಕಿ ಸವಿತಾ ಡಿಸೋಜ ವಂದಿಸಿ , ಶಿಕ್ಷಕ ಪರಶುರಾಮ ನಾಟೇಕರ ಮತ್ತು ಶಿಕ್ಷಕಿ ಸಿಲ್ವಿನ್ ರೆನಿಟ ವಾಲ್ಟರ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *