ಮೂಡುಬಿದಿರೆ: ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಸೋಮವಾರ ಜರುಗಿತು . ಪದ್ಮರಾಜ್ ಜೈನ್, ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕ ಶಶಿಕಾಂತ್.ವೈ ಪ್ರಾಸ್ತಾವಿಕವಾಗಿ ಮಾತನಾಡಿ, ಹಬ್ಬಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿರುತ್ತದೆ.

1mood 2ನಮ್ಮ ಆಚರಣೆಗಳು ಸಂಭ್ರಮ ಮಾತ್ರವಲ್ಲ ಸಂಬಂಧಗಳ ಬೆಸುಗೆಯಾಗಿದೆ ಎಂದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಶಾಲಿನಿ ಉಪಸ್ಥಿತರಿದ್ದರು.ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ನಾಗವರ್ಮ ಸ್ವಾಗತಿಸಿದರು. ಸಹಶಿಕ್ಷಕ ಕಿಶೋರ್ ವಂದಿಸಿದರು.

ವಿದ್ಯಾರ್ಥಿನಿ ಅನಿಷಾ,ಆಟಿ ಕಳಂಜದ ವೇಷ ಧರಿಸಿ ನೃತ್ಯ ಪ್ರದರ್ಶಿಸಿದರು. ತುಳು ನಾಡಿನ ಜನಪದ ನೃತ್ಯ ಪ್ರದರ್ಶಿಸಲಾಯಿತು. ಆಟಿ ತಿಂಗಳ ವಿಶೇಷ ಖಾದ್ಯಗಳಿತ್ತು

By Suddi9

Leave a Reply

Your email address will not be published. Required fields are marked *