ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾಶಿಮಠ ಬ್ರಾಣಪಾದೆ ರಸ್ತೆಯಲ್ಲಿ ನೂತನವಾಗಿ ವಿದ್ಯುತ್ ಕಂಬಗಳ ಮತ್ತು ದಾರಿದೀಪಗಳ ಉದ್ಘಾಟನೆಯನ್ನು ಪಂಚಾಯತ್ ಅಧಶ್ಯಕ್ಷ ಅರುಣ್ ವಿಟ್ಲ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ರಾಮದಾಸ ಶೆಣೈ, ಶ್ರೀಕೃಷ್ಣ, ಉಷಾ ಕೆ, ಇಂದಿರಾ ಅಡ್ಡಾಳಿ, ಮಂಜುನಾಥ, ಲೋಕನಾಥ ಶೆಟ್ಟಿ, ಬಿಜೆಪಿ ಮುಖಂಡ ಮೋಹನದಾಸ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸ್ಥಳೀಯ ಪಂಚಾಯತ್ ಸದಸ್ಯ ಕಾರ್ಯಕ್ರಮ ಸಂಯೋಜಿಸಿ ಗ್ರಾಮಸ್ಥರ ಪಸವಾಗಿ ನೂತನ ಅಧ್ಯಕ್ಷರಿಗೆ ಸ್ಥಳೀಯ ರಸ್ತೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.

A

By Suddi9

Leave a Reply

Your email address will not be published. Required fields are marked *