ವಿಟ್ಲ:ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿನ ವಿದ್ಯಾರ್ಥಿಗಳಿಗೆ ವಿಟ್ಲದ ಆರ್ ಕೆ ಆರ್ಟ್ಸ್  ಚಿನ್ನರ ಮನೆ ಇದರ ಸಹಯೋಗದೊಂದಿಗೆ `ಭತ್ತದ ಗದ್ದೆಯಲ್ಲಿ ಒಂದು ದಿನ’ ಎಂಬ ವಿಶೇಷ ಕಾರ್ಯಕ್ರಮವು 9-07-2016 ರಂದು ಬಸವನಗುಡಿಯ ಗದ್ದೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಶಾಲಾ ಗೌರವಾಧ್ಯಕ್ಷರು, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.DSC_0473

DSC_0479

DSC_0481

DSC_0482

DSC_0478

By suddi9

Leave a Reply

Your email address will not be published. Required fields are marked *