ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅಂತರ ನಿವಾಸಿ ಶಾಲಿನಿ ಮುರಳೀಧರ ಶೆಟ್ಟಿ ಇವರ ಮಣ್ಣಿನ ಗೋಡೆ ಮನೆ ಮತ್ತು ಛಾವಣಿಯು ಸೋಮವಾರ ತಡರಾತ್ರಿ ಮಳೆಗೆ ಕುಸಿದು ಬಿದ್ದ ಪರಿಣಾಮ ಅಪಾರ ಮೊತ್ತದ ಹಾನಿ ಸಂಭವಿಸಿದೆ.
5btl-Narikombu

By suddi9

Leave a Reply

Your email address will not be published. Required fields are marked *